ಭಾರತದ ಏಕೈಕ 360° ಆರೋಗ್ಯ ಯೋಜನೆಯನ್ನು ಅನುಭವಿಸಿ
ಅನ್ವೇಷಿಸಲು ಸ್ಕ್ರೋಲಿಂಗ್ ಅನ್ನು ಮುಂದುವರಿಸಿ
ಅನ್ವೇಷಿಸಲು ಸ್ಕ್ರೋಲಿಂಗ್ ಅನ್ನು ಮುಂದುವರಿಸಿ
ಭಾರತದಲ್ಲಿ ಆರೋಗ್ಯ ಸೇವೆ ಲಾಭ ಪಡೆಯಿರಿ, ತಿಂಗಳಿಗೆ ಕೇವಲ ರೂ.600 ರಿಂದ ಶುರುವಾಗುತ್ತದೆ
ಈಗಲೇ ಖರೀದಿಸಿ->
ನಿಮ್ಮ ಡಾಕ್ಟರನ್ನು ನಾವು ಹೇಗೆ ಹೋಲಿಸಬಹುದು?
ನಿಮ್ಮ ಕುಟುಂಬ ಡಾಕ್ಟರನ್ನು ಒಳಗೊಂಡಂತೆ ಇತರ ವೈದ್ಯಕೀಯ ಪೂರೈಕೆದಾರರೊಂದಿಗೆ ಕ್ಲಿನಿಕ್ ಹೀಗೆ ಹೋಲುತ್ತದೆ:
ಕೊಡುಗೆಗಳು
ನಿಮ್ಮ ಡಾಕ್ಟರ
ವಿಮೆ + ವೈದ್ಯಕೀಯ ನೆರವು
ಕರೆ ಮೂಲಕ ಸಮಾಲೋಚನೆ
ಸಮಾಲೋಚನೆ ವೆಚ್ಚ
ಪಾವತಿಸಲಾಗಿದೆ
ಅನಿಯಮಿತ ಉಚಿತ
ಡಾಕ್ಟರ ಲಭ್ಯತೆ
ಬೆಳಿಗ್ಗೆ 11 - ರಾತ್ರಿ 9
24x7
ಆಂಡ್ರಾಯ್ಡ್ ಆ್ಯಪ್
ನಿಮ್ಮ ಎಲ್ಲಾ ಆರೋಗ್ಯ ಅಗತ್ಯಗಳಿಗೆ ಒಂದೇ ಆ್ಯಪ್.
ಗೂಗಲ್ ಪ್ಲೇಸ್ಟೋರ್ ರೇಟಿಂಗ್ಸ್
4.8
ಡಾಕ್ಟರ ಸಮಾಲೋಚನೆಯನ್ನು ಬುಕ್ ಮಾಡಿ
ಪ್ರಿಸ್ಕ್ರಿಪ್ಷನ್ ಮ್ಯಾನೇಜ್ ಮಾಡಿ
ವೈದ್ಯಕೀಯ ದಾಖಲೆಗಳನ್ನು ನೋಡಿ
ವಿಮಾ ಕ್ಲೇಮ್ ಅನ್ನು ಫೈಲ್ ಮಾಡಿ
ವಿಮಾ ಕ್ಲೇಮ್ ಅನ್ನು ಫೈಲ್ ಮಾಡಿ
ನಮ್ಮ ಗ್ರಾಹಕರಿಂದ ಕೇಳಿ
".. ಆಸ್ಪತ್ರೆಗೆ ದಾಖಲಾಗಿ ಡಿಸ್ಚಾರ್ಜ್ ತನಕ 6 ದಿನಗಳವರೆಗೆ ಈ ಆರೋಗ್ಯ ವಿಮಾ ಕಂಪನಿ ಕ್ಲಿನಿಕ್ ನನ್ನ ಸಂಪೂರ್ಣ ಆಸ್ಪತ್ರೆ ಬಿಲ್ ಅನ್ನು ನೋಡಿಕೊಂಡಿದೆ. ಅವರ ಅತ್ಯುತ್ತಮವಾದ ಸೇವೆಯನ್ನು ಮತ್ತು ಕಂಪನಿಯ ಗ್ರಾಹಕರನ್ನು ನಿಜವಾಗಿಯೂ ಪ್ರಶಂಸಿಸುತ್ತೇವೆ ... "
ಇಶ್ತಿಯಾಕ್ ಅಹ್ಮದ್
ನವೆಂಬರ್ 2018 ರಿಂದ ಗ್ರಾಹಕ
"ಕ್ಲಿನಿಕ್ ಅತ್ಯುತ್ತಮ ಗ್ರಾಹಕ ಬೆಂಬಲವನ್ನು ಹೊಂದಿದ್ದು ಗ್ರಾಹಕರಿಗೆ ಉತ್ತಮ ಆರೋಗ್ಯ ಪರಿಹಾರವಾಗಿದೆ. ನನ್ನನ್ನು ಆಸ್ಪತ್ರೆಗೆ ದಾಖಲಿಸಿದಾಗ ಮರುಪಾವತಿ ಪಡೆಯಲು ಅವರು ನನಗೆ ಸಹಾಯ ಮಾಡಲು ಮುಂದಾದರು ... "
ಸಂದೀಪ್ ವರ್ಮಾ
ಆಗಸ್ಟ್ 2020 ರಿಂದ ಗ್ರಾಹಕ
ನನಗೆ ಗಂಟಲು, ಕಿವಿಯಲ್ಲಿ ಕಿರಿಕಿರಿ ಮತ್ತು ಹೆಚ್ಚಿನ ಸಮಸ್ಯೆ ಇತ್ತು. ನನಗೆ ಡಾ. ನಾಗೇಶ್ ಚಿಕಿತ್ಸೆ ನೀಡಿದರು, ನಾನು ಯಾಕೆ ಈ ಸಮಸ್ಯೆಯಿಂದ ಬಳಲುತ್ತಿದ್ದೇನೆ ಎಂದು ವಿವರಿಸುವಾಗ ಅವರು ತುಂಬಾ ಸಹಾಯಕ, ವಿನಯ ಮತ್ತು ಆತ್ಮಿಯವಾಗಿದ್ದರು..."
ರಾಧಿಕಾ ನಾಯಕ್
ಸೆಪ್ಟೆಂಬರ್ 2020 ರಿಂದ ಗ್ರಾಹಕ
"ನನಗೆ ಅವರಿಂದ ಆರೋಗ್ಯಕ್ಕೆ ಸಂಬಂಧಿಸಿದ ಚಿಕಿತ್ಸೆ ಪಡೆದ ಅನುಭವ ಇದೆ. ಅವರು ನನಗೆ ಸುಲಭವಾದ ರೀತಿಯಲ್ಲಿ ವಿವರಿಸಿದರು ಮತ್ತು ನಿಜವಾದ ಸಮಸ್ಯೆ ಏನು ಎಂಬುದನ್ನು ಬಹಳ ವಿವರವಾಗಿ ಹೇಳಿದರು. ಮತ್ತು ನನಗೆ ಮೂತ್ರಪಿಂಡದ ಕಲ್ಲು ಮತ್ತು ಪಿತ್ತಕೋಶಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳಿವೆ ... "
ಸೂರಜ್ ಭೋಜನೆ
ಜನವರಿ 2021 ರಿಂದ ಗ್ರಾಹಕ
3 ದಿನಗಳವರೆಗೆ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ನನ್ನ ಕ್ಲೇಮ್ ಮರುಪಾವತಿಯನ್ನು 45 ದಿನಗಳಲ್ಲಿ ಪ್ರಕ್ರಿಯೆಗೊಳಿಸಲಾಗುವುದು ಎಂದು ನನಗೆ ಹೇಳಿದ್ದರು, ಆದರೆ ಕ್ಲಿನಿಕ್ ತಂಡವು ನನ್ನ ಕ್ಲೇಮ್ ಅನ್ನು ಶೀಘ್ರದಲ್ಲೇ ಪ್ರಕ್ರಿಯೆಗೊಳಿಸಲು ಸಹಾಯ ಮಾಡಿತು. ವಿಶೇಷ ಧನ್ಯವಾದಗಳು..."
ಡಿ ರಾವ್
ಆಗಸ್ಟ್ 2020 ರಿಂದ ಗ್ರಾಹಕ