ಭಾರತದ ಮೊದಲ ಸಂಪೂರ್ಣ ಆರೋಗ್ಯ ಯೋಜನೆ.
ನಿಮಗೆ 360° ಹೆಲ್ತ್‌ಕೇರ್ ಏಕೆ ಬೇಕು?
360° ಯೋಜನೆಗಳು ಒಂದು ಸಂಯೋಜಿತ ಪ್ಯಾಕೇಜ್‌ನಲ್ಲಿ ವೈದ್ಯಕೀಯ ಆರೈಕೆ ಮತ್ತು ವಿಮಾ ಪರಿಹಾರವನ್ನು ಒದಗಿಸುತ್ತದೆ. ತಿಂಗಳಿಗೆ ಕೇವಲ ₹600/ ರಿಂದ ಪ್ರಾರಂಭವಾಗುತ್ತದೆ!
ಪ್ರಯೋಜನಗಳನ್ನು ತಿಳಿದುಕೊಳ್ಳಿ→
ನಿಮಗೆ 360° ಹೆಲ್ತ್‌ಕೇರ್ ಏಕೆ ಬೇಕು?
360° ಯೋಜನೆಗಳು ಒಂದು ಸಂಯೋಜಿತ ಪ್ಯಾಕೇಜ್‌ನಲ್ಲಿ ವೈದ್ಯಕೀಯ ಆರೈಕೆ ಮತ್ತು ವಿಮಾ ಪರಿಹಾರವನ್ನು ಒದಗಿಸುತ್ತದೆ. ತಿಂಗಳಿಗೆ ಕೇವಲ ₹600/ ರಿಂದ ಪ್ರಾರಂಭವಾಗುತ್ತದೆ!
ಪ್ರಯೋಜನಗಳನ್ನು ತಿಳಿದುಕೊಳ್ಳಿ→
ಅಂಕಿ ಅಂಶಗಳಲ್ಲಿ ನಮ್ಮ ಪಯಣ
2020 ರಲ್ಲಿ ನಮ್ಮ ಗ್ರಾಹಕರಿಗೆ ನಾವು ಆಕ್ಸೆಸ್, ಗುಣಮಟ್ಟದ ಆರೈಕೆ ಮತ್ತು ಫಲಿತಾಂಶಗಳನ್ನು ಹೇಗೆ ಸುಧಾರಿಸಿದ್ದೇವೆ ಎಂಬುದು ಇಲ್ಲಿದೆ
16.25 ಲಕ್ಷ
ಜನರ ಸೇವೆ
₹ 2.07 ಕೋಟಿ
ಉಳಿಸಿದ ವೆಚ್ಚಗಳು
5
ವೈದ್ಯಕೀಯ ಕೇಂದ್ರಗಳು
42
ಬಿಸಿನೆಸ್ ಪಾರ್ಟ್ನರ್
ನಮ್ಮ ಗ್ರಾಹಕರಿಂದ ಕೇಳಿ
ಸೋಶಿಯಲ್ ಆಗಿರಿ
ಎಕ್ಷಪ್ಲೋರ್ #ಕ್ಲಿನಿಕ್
ನಿಮ್ಮ ಪ್ರಶ್ನೆಗಳನ್ನು ಉತ್ತರಿಸಲಾಗಿದೆ
ಕ್ಲಿನಿಕ್ ಅನ್ನು ಏಕೆ ಸ್ಥಾಪಿಸಲಾಯಿತು?
ವೈದ್ಯಕೀಯ ನಿರ್ಲಕ್ಷ್ಯ ಮತ್ತು ಅವರ ಕುಟುಂಬಗಳ ಮೇಲೆ ಆರ್ಥಿಕ ಮತ್ತು ಭಾವನಾತ್ಮಕ ಅನುಭವದ ಪರಿಣಾಮದಿಂದ ಕ್ಲಿನಿಕ್ನ ಆರೋಗ್ಯ ಯೋಜನೆಗಳನ್ನು 2018 ರಲ್ಲಿ ಮಿಸ್. ಭಾವ್ಜೋತ್ ಕೌರ್ ಮತ್ತು ಡಾ. ಸೂರಜ್ ಬಳಿಗಾ ಅವರು ಪ್ರಾರಂಭಿಸಿದರು. ಗುಣಮಟ್ಟದ ಆರೋಗ್ಯ ಸೇವೆಯನ್ನು ಕೈಗೆಟುಕುವಂತೆ ಮಾಡುವುದು ಮತ್ತು ಇತರ ಕುಟುಂಬಗಳು ಇದೇ ರೀತಿಯ ಕಷ್ಟಗಳನ್ನು ಅನುಭವಿಸದಂತೆ ರಕ್ಷಿಸುವುದು ನಮ್ಮ ಪ್ರಾಥಮಿಕ ಗುರಿಯಾಗಿದೆ. ನಮ್ಮ ಸಹ-ಸಂಸ್ಥಾಪಕ ಮಿಸ್ ಭಾವ್ಜೋತ್ ಕೌರ್ ಅವರ ವೈಯಕ್ತಿಕ ಅನುಭವದ ಬಗ್ಗೆ ಮಾತನಾಡುವುದನ್ನು ಇಲ್ಲಿ ಕೇಳಿ.
ಇತರ ಆರೋಗ್ಯ ಕಂಪನಿಗಳಿಂದ ನೀವು ಹೇಗೆ ಭಿನ್ನರಾಗಿದ್ದೀರಿ?
ದೈನಂದಿನ ಅಥವಾ ತುರ್ತು ಪರಿಸ್ಥಿತಿಯಲ್ಲಿ ಸಂಭವಿಸಿದ ​ಯಾವುದೇ ಆರೋಗ್ಯ ಅಗತ್ಯಗಳಿಗಾಗಿ 360 ° ಸಂಪೂರ್ಣ ರಕ್ಷಣೆಯನ್ನು ಖಾತರಿಪಡಿಸುವ ವೈಯಕ್ತಿಕ ಆರೈಕೆ, ಟೆಲಿಹೆಲ್ತ್ ಮತ್ತು ವಿಮಾ ಪರಿಹಾರಗಳ ಸಂಯೋಜನೆಯನ್ನು ಒದಗಿಸುವ ಭಾರತದ ಮೊದಲ (ಮತ್ತು ಏಕೈಕ) ಕಂಪನಿ
ನಾನು ಈ ಮೊದಲು ಕ್ಲಿನಿಕ್ ಬಗ್ಗೆ ಎಲ್ಲೂ ಕೇಳಿಲ್ಲ?
ಕಳೆದ 3 ವರ್ಷಗಳಿಂದ, ಕ್ಲಿನಿಕ್ ಕಂಪನಿಗಳ ಜೊತೆ ಕೆಲಸ ಮಾಡುತ್ತಿದೆ ಇದರಿಂದ ನಮ್ಮ ಆರೋಗ್ಯ ಯೋಜನೆಗಳು ಅವರ ಉದ್ಯೋಗಿಗಳಿಗೆ ಲಭ್ಯವಾಗುತ್ತವೆ. ನಾವು ಉದ್ಯಮ ಪ್ಲಾಟ್‌ಫಾರ್ಮ್‌ಗಳಾದ ಹೀರೋ ಮೊಟೊಕಾರ್ಪ್ ಮತ್ತು ವೊಡಾಫೋನ್, ಓಲಾ, ರಾಪಿಡೋ ಮತ್ತು ಶ್ಯಾಡೋಫ್ಯಾಕ್ಸ್‌ನಂತಹ ತಂತ್ರಜ್ಞಾನ ಪ್ಲಾಟ್‌ಫಾರ್ಮ್‌ಗಳೊಂದಿಗೆ ಪಾರ್ಟ್ನರ್‌ಶಿಪ್ ಹೊಂದಿದ್ದೇವೆ ಮತ್ತು ಇಲ್ಲಿಯವರೆಗೆ 2 ಮಿಲಿಯನ್ ಗೋವಾ ಸರ್ಕಾರಿ ಗ್ರಾಹಕರಿಗೆ ಸೇವೆ ಸಲ್ಲಿಸಿದ್ದೇವೆ! ಈಗ ಕ್ಲಿನಿಕ್ ತನ್ನ ಪ್ಲಾಟ್‌ಫಾರ್ಮ್ ಅನ್ನು ಎಲ್ಲರಿಗೂ ತೆರೆಯುತ್ತಿದೆ. ಇದರಿಂದ ಪ್ರತಿಯೊಬ್ಬರಿಗೂ ನಮ್ಮ 360 ° ಆರೋಗ್ಯ ಸೇವೆಗೆ ಆಕ್ಸೆಸ್ ಸಿಗಲಿದೆ.
ನಾನು 360° ಆರೋಗ್ಯ ರಕ್ಷಣೆಯನ್ನು ಹೆಚ್ಚು ವಿವರವಾಗಿ ಅರ್ಥಮಾಡಿಕೊಳ್ಳಲು ಬಯಸುತ್ತೇನೆ.
360° ಹೆಲ್ತ್‌ಕೇರ್ ಯೋಜನೆಯು ನಿಮ್ಮ ದೈನಂದಿನ ಆರೋಗ್ಯ ಅಗತ್ಯಗಳಾದ ಡಾಕ್ಟರ, ಔಷಧಿಗಳು ಮತ್ತು ಲ್ಯಾಬ್ ಪರೀಕ್ಷೆಗಳನ್ನು ನೋಡಿಕೊಳ್ಳುತ್ತದೆ - ಜೊತೆಗೆ ಮಾಸಿಕ ಯೋಜನೆಯಲ್ಲಿ ಆರೋಗ್ಯ ವಿಮೆಯನ್ನೂ ಸಹ ನೋಡಿಕೊಳ್ಳುತ್ತದೆ.
ನಿಮ್ಮ ಗ್ರಾಹಕರಿಗೆ ವೈದ್ಯಕೀಯ ಆರೈಕೆಯ ಗುಣಮಟ್ಟವನ್ನು ನೀವು ಹೇಗೆ ಖಚಿತಪಡಿಸುತ್ತೀರಿ?
ರೋಗಿಗಳಿಗೆ ಖುದ್ದಾಗಿ ಅಥವಾ ದೂರದಿಂದ ಚಿಕಿತ್ಸೆ ನೀಡುವಾಗ ನಮ್ಮ ಇನ್-ಹೌಸ್ ವೈದ್ಯಕೀಯ ತಂಡವು ಪ್ರಮಾಣೀಕೃತ ಪ್ರೋಟೋಕಾಲ್‌ಗಳನ್ನು ಅನುಸರಿಸುತ್ತಾರೆ. ಇದು ಉತ್ತಮ ಗುಣಮಟ್ಟದ ಪರಿಶೀಲನೆಗಳ ಜೊತೆಗೆ, ನಮ್ಮ ಗ್ರಾಹಕರಿಗೆ ಸಕಾರಾತ್ಮಕ ಆರೋಗ್ಯ ಫಲಿತಾಂಶಗಳ ಭರವಸೆಯನ್ನು ತಲುಪಿಸಲು ಸಹಾಯ ಮಾಡುತ್ತದೆ. ಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಟ್ರ್ಯಾಕ್ ಮಾಡಲು ನಾವು ಎಲ್ಲಾ ರೋಗಿಗಳ ಫಾಲೋ-ಅಪ್ ಚೆಕ್ ಅಪ್ ಅನ್ನು ಸಹ ಮಾಡುತ್ತೇವೆ ಇದರಿಂದ ನಮ್ಮ ಚಿಕಿತ್ಸೆಯ ಪ್ರೋಟೋಕಾಲ್ ಅನ್ನು ನಿರಂತರವಾಗಿ ಅಭಿವೃದ್ಧಿಪಡಿಸಲು ಸಹಾಯವಾಗುತ್ತದೆ.
ನಿಮ್ಮ ಆರೋಗ್ಯ ಯೋಜನೆಗಳು ಉತ್ತಮವಾಗಿವೆ ಎಂದು ತೋರುತ್ತಿವೆ! ಇದು ದುಬಾರಿಯಾಗಿದೆ ಎಂದು ನಾನು ಭಾವಿಸುತ್ತೇನೆ..
ಇಲ್ಲ! ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು ಕೈಗೆಟುಕುವಂತೆ ಮಾಡುವುದು ಕ್ಲಿನಿಕ್‌ನ ಗುರಿಯಾಗಿದೆ ಆದ್ದರಿಂದ ನಮ್ಮ ಆರೋಗ್ಯ ಯೋಜನೆಗಳನ್ನು ಪಾಕೆಟ್ ಸ್ನೇಹಿಯಾಗಿ ವಿನ್ಯಾಸಗೊಳಿಸಲಾಗಿದೆ. ತಿಂಗಳಿಗೆ 200 ರೂ. ಗಳಷ್ಟು ಕಡಿಮೆ ದರದಿಂದ ಪ್ರಾರಂಭಿಸಿ, ನಿಮ್ಮ ಎಲ್ಲಾ ಆರೋಗ್ಯ ಸಂಬಂಧಿತ ಅಗತ್ಯಗಳನ್ನು ಮೊಬೈಲ್ ರೀಚಾರ್ಜ್‌ನಂತೆಯೇ ಒಂದೇ ಬೆಲೆಗೆ ಕವರ್ ಮಾಡಬಹುದು.
 ನೀವು ದೇಶಾದ್ಯಂತ ಗ್ರಾಹಕರನ್ನು ಹೊಂದಿದ್ದೀರಾ?
ಹೌದು! ಕ್ಲಿನಿಕ್ ಪ್ರಸ್ತುತ ದೇಶದ 20 ರಾಜ್ಯಗಳಲ್ಲಿ 9 ಭಾಷೆಗಳಲ್ಲಿ ಗ್ರಾಹಕರಿಗೆ ಸೇವೆ ಸಲ್ಲಿಸುತ್ತಿದೆ! ಆದಾಗ್ಯೂ, ನಮ್ಮ ವೈದ್ಯಕೀಯ ಕೇಂದ್ರಗಳು ಪ್ರಸ್ತುತ ಬೆಂಗಳೂರಿನಲ್ಲಿ ಮಾತ್ರ ಅಸ್ತಿತ್ವದಲ್ಲಿವೆ (ನಾವು ಶೀಘ್ರದಲ್ಲೇ ವಿಸ್ತರಿಸುತ್ತೇವೆ!)
ನಾನು ನಿಮ್ಮ ಆರೋಗ್ಯ ಯೋಜನೆಗೆ ಸೈನ್ ಅಪ್ ಮಾಡಲು ಆದಾಯ / ಉದ್ಯೋಗ / ವೈದ್ಯಕೀಯ ಪುರಾವೆ ಅಗತ್ಯವಿದೆಯೇ?
ಪ್ರತಿಯೊಬ್ಬರೂ ಗುಣಮಟ್ಟದ ಆರೋಗ್ಯ ರಕ್ಷಣೆಗೆ ಅರ್ಹರು ಎಂದು ನಾವು ನಂಬುತ್ತೇವೆ, ಆದ್ದರಿಂದ ನಮ್ಮ ಸೈನ್ ಅಪ್ ಪ್ರಕ್ರಿಯೆಯು 1,2,3 ನಂತೆ ಸರಳವಾಗಿದೆ!
ನೀವು ಆನ್‌ಲೈನ್‌ನಲ್ಲಿ ಸೈನ್ ಅಪ್ ಮಾಡಬಹುದು, ಅಲ್ಲಿ ನಿಮ್ಮ ಕುಟುಂಬದ ಆರೋಗ್ಯ ಅಗತ್ಯಗಳಿಗೆ ಸರಿಹೊಂದುವಂತೆ ನಿಮ್ಮ ಯೋಜನೆಯನ್ನು ನೀವು ಕಸ್ಟಮೈಸ್ ಮಾಡಬಹುದು . ಮುಂದೆ ಹೆಸರು ಮತ್ತು ಹುಟ್ಟಿದ ದಿನಾಂಕದಂತಹ ಬೇಸಿಕ್ ಮಾಹಿತಿಯನ್ನು ಶೇರ್ ಮಾಡಿ. ನಿಮ್ಮ ಗುರುತನ್ನು ವೆರಿಫೈ ಮಾಡಿ ಮತ್ತು ಸೈನ್ ಅಪ್ ಪೂರ್ಣಗೊಳಿಸಿ. ಅಷ್ಟೇ ಯಾವುದೇ ಆದಾಯ ಪುರಾವೆ ಅಥವಾ ವೈದ್ಯಕೀಯ ಪರೀಕ್ಷೆಗಳ ಅಗತ್ಯವಿದೆ!
ನನ್ನ ಪ್ರಶ್ನೆ ಇಲ್ಲಿಲ್ಲ.
ನಿಮ್ಮ ಪ್ರಶ್ನೆಯನ್ನು ನೀವು ಇಲ್ಲಿ ನೋಡದಿದ್ದರೆ, ಕರೆ, ಚಾಟ್ ಅಥವಾ ಇಮೇಲ್ ಮೂಲಕ ಯಾವುದೇ ಸಮಯದಲ್ಲಿ ನಮ್ಮನ್ನು ಸಂಪರ್ಕಿಸಿ. ನೀವು ನಮ್ಮ ಸಂಪರ್ಕ ವಿವರಗಳನ್ನು ಇಲ್ಲಿ ಪಡೆಯಬಹುದು.